ಚೆನ್ನೈ ಎಕ್ಸ್‌ಪ್ರೆಸ್ ರೋಹಿತ್ ಶೆಟ್ಟಿ ನಿರ್ದೇಶಿತ, ಮತ್ತು ಗೌರಿ ಖಾನ್ ಅವರ ರೆಡ್ ಚಿಲೀಸ್ ಎಂಟರ್ಟೇನ್‍ಮಂಟ್ ಹಾಗು ಯು.ಟಿ.ವಿ ಮೂವೀಸ್ ನಿರ್ಮಿತ,೨೦೧೩ರ ಹಿಂದಿ ಸಾಹಸಮಯ , ಹಾಸ್ಯ ಚಲನಚಿತ್ರ. ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯ ಪಾತ್ರಗಳಲ್ಲಿದ್ದಾರೆ. ಇದು ಖಾನ್ ಮತ್ತು ಪಡುಕೋಣೆ ನಡುವಣ, ೨೦೦೭ ರ ಬ್ಲಾಕ್‍ಬಸ್ಟರ್ ಚಲನಚಿತ್ರ ಓಂ ಶಾಂತಿ ಓಂ ಚಿತ್ರದ ನಂತರ, ಎರಡನೆ ಸಹಯೋಗ, ಮತ್ತು ಖಾನ್ ಹಾಗು ಶೆಟ್ಟಿ ನಡುವಣ ಮೊದಲ ಸಹಯೋಗ. == ಉಲ್ಲೇಖಗಳು ==